Nojoto: Largest Storytelling Platform

ಸದಾ ನಗುವವರು ನಗಿಸುವವರು ಹಸನ್ಮುಖಿಗಳೇನಲ್ಲ..! ಬದಲಿಗೆ ಮತ

ಸದಾ ನಗುವವರು ನಗಿಸುವವರು
ಹಸನ್ಮುಖಿಗಳೇನಲ್ಲ..!
ಬದಲಿಗೆ ಮತ್ತೊಬ್ಬರ ನಗುವಲ್ಲಿ
ಸಂತಸವ ಅರಸುತ್ತ.,
ಮನದಲ್ಲಿ ಹೂತುಹೋದ
ತಮ್ಮ ಅತ್ಯಮೂಲ್ಯ ನಗುವನ್ನು ;
ಬಯಲಿಗೆಳೆಯುವವರು 💓 Pc : Pinterest ❣️
ನನ್ನೆಲ್ಲಾ ಮುದ್ದು ಮನದ ಸ್ನೇಹಿತರಿಗೆ ಅರ್ಪಣೆ... 💓 ಶುಭಸಂಜೆ 🌹🌹
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ಬಿಡಿಸಲಾರದನಂಟು  #ನಿಷ್ಕಲ್ಮಶಬಾಂಧವ್ಯ #ಸ್ನೇಹದೊಲವು #ಚಂದದ_ಚಿಟ್ಟೆಗಳು