ಪ್ರತಿದಿನವ ಆರಂಭಿಸುತ್ತಿರುವೆ ನಿನ್ನ ಸಂದೇಶ ಬರುವುದೆಂಬ ಆಸೆಯೊಂದಿಗೆ ಆದರೆ ಪ್ರತಿದಿನವೂ ಮುಗಿಯುತ್ತಿದೆ ನೀ ಬರಲಿಲ್ಲ ಎಂಬ ನಿರಾಸೆಯೊಂದಿಗೆ ಪ್ರತಿದಿನವೂ ಕಾಯುತ್ತಿರುವೆ ಗೆಳತಿಯೇ ನೀ ನನ್ನ ಕ್ಷಮಿಸುತ್ತಿ ಎಂಬ ನಂಬಿಕೆಯೊಂದಿಗೆ ಏಕೆ ಹೀಗೆ ಕಾಡುತ್ತಿರುವೆ ನಾ ಮಾಡಿರದ ತಪ್ಪಿಗೆ #ಪ್ರತಿದಿನ #Everyday #everydaypoem I miss u bhaaju