ದೇವಲೋಕದಾ ದೇವಾಂಗನೆಯವಳು ಲತಾಗೃಹದೊಳ ಚೆಂದದ ಲತೆಯವಳು ಅರಗಿನ ಬಣ್ಣದ ಬೆರಗಿನ ಕಣ್ಣಿನ ತಾವರೆ ಮೊಗದ ತೀಡಿದ ಚಂದನ ರೋಹಿಣಿರಮಣನ ಹೊಳಪಿನ ಕುಂದನ ವರ್ಣಿಸಲಸದಳ ಪ್ರಿಯಸಖಿ ಚಂದವ ಆಸೆಯ ತೋಟದೊಳ ರಂಗಿನ ಹೂವ ಕಂಡರೆ ಮದಿಸಿದ ದುಂಬಿಯ ತೆರದೊಳು ಹೀರುತ ಮಧುವನು ಮೆರೆಯುವ ಆಸೆ ಮಾಯಾಲೋಕದಿ ನನ್ನನೇ ಮರೆವಾಸೆ... #love #honeymoon #kannadaquotes #csmayachari