Nojoto: Largest Storytelling Platform

💓 ಜಗ ಹೃದಯಿ 💓 🌹 ನಮ್ಮ ಗುರುಗಳು 🌹 ------------

 💓  ಜಗ ಹೃದಯಿ 💓
  🌹 ನಮ್ಮ ಗುರುಗಳು 🌹
-------------------------------
 🌹  ಸಾವಿರ ಬರಹಗಳಿಗೆ ಅಭಿನಂದನೆಗಳು
ಗುರುಗಳೇ 🌹
💐 ಸಾವಿರ ಸಹಸ್ರ ಸಾವಿರವಾಗಲಿ 
ತಿದ್ದಿ ತೀಡೋ ಲೇಖನಿಯ ಹರಿತದ ಅಚ್ಚುಗಳು
ಗ್ರಂಥವಾಗಲಿ, ಭಂಡಾರವಾಗಲಿ....📚📚
ಇದೇ ನನ್ನ ಆಸೆ...💐
🙏  ಮನೆಯವರು ತಿದ್ದಿ ಹೇಳಲಾಗದ ಬುದ್ಧಿ ಮಾತುಗಳು
ನಿಮ್ಮ ಬರಹಗಳು  🙏
📜  ಓದುಗರ ಮನಕೆ ಉತ್ತೇಜಕ, ಉನ್ಮಾದಕ, 
ಉದ್ದೇಶ ಪೂರ್ವ ಕವಾಗಿ ಎಚ್ಚರಿಸೋ ಅಮೂಲ್ಯ ಪದಗಳ 
ಸರಮಾಲೆ ನಿಮ್ಮ ರಚನೆ.....📜
ಗುರುವಾಗಿ ಹೀಗೆ ಹರಸಿ, ಹಾರೈಸಿ 
 🌹🌹 ಅಭಿನಂದನೆಗಳು 🌹🌹 Dedicating a #testimonial to S. M.
 💓  ಜಗ ಹೃದಯಿ 💓
  🌹 ನಮ್ಮ ಗುರುಗಳು 🌹
-------------------------------
 🌹  ಸಾವಿರ ಬರಹಗಳಿಗೆ ಅಭಿನಂದನೆಗಳು
ಗುರುಗಳೇ 🌹
💐 ಸಾವಿರ ಸಹಸ್ರ ಸಾವಿರವಾಗಲಿ 
ತಿದ್ದಿ ತೀಡೋ ಲೇಖನಿಯ ಹರಿತದ ಅಚ್ಚುಗಳು
ಗ್ರಂಥವಾಗಲಿ, ಭಂಡಾರವಾಗಲಿ....📚📚
ಇದೇ ನನ್ನ ಆಸೆ...💐
🙏  ಮನೆಯವರು ತಿದ್ದಿ ಹೇಳಲಾಗದ ಬುದ್ಧಿ ಮಾತುಗಳು
ನಿಮ್ಮ ಬರಹಗಳು  🙏
📜  ಓದುಗರ ಮನಕೆ ಉತ್ತೇಜಕ, ಉನ್ಮಾದಕ, 
ಉದ್ದೇಶ ಪೂರ್ವ ಕವಾಗಿ ಎಚ್ಚರಿಸೋ ಅಮೂಲ್ಯ ಪದಗಳ 
ಸರಮಾಲೆ ನಿಮ್ಮ ರಚನೆ.....📜
ಗುರುವಾಗಿ ಹೀಗೆ ಹರಸಿ, ಹಾರೈಸಿ 
 🌹🌹 ಅಭಿನಂದನೆಗಳು 🌹🌹 Dedicating a #testimonial to S. M.