White ದೂರಾದೆ ಏಕೇ... "ಮುಖದಲ್ಲಿ ನಗುವ ಹೊತ್ತು ಮನತುಂಬ ಪ್ರೀತಿಯನಿತ್ತು ನನಗಾಗಿ ಬಂದ ಚೆಲುವೆ ಯಾರ ಕಣ್ಣು ನಮ್ಮ ಮೇಲೆ ಬಿತ್ತು ನನ್ನಿಂದ ದಾರಾದ ಆ ಹೊತ್ತು ಮರೆಯಲಾಗದೇ ನೋವ ಹೊರಬಿತ್ತು ಜಿಂಕೆಯಂತೆ ಕ್ಷಣದಲಿ ಮರೆಯಾದೆ ಇವತ್ತು., ©shobha #Sad_Status ಪ್ರೀತಿ ಮಾಯೆ ಹುಷಾರು