ನನ್ನೊಲುಮೆಯ ಮುದ್ದು ಕೃಷ್ಣ..! ನಿನ್ನೊಲವ ಸೆಲೆಯಲ್ಲೇ ಸೆರೆಯಾಯಿತೆನ್ನ ತನು ಮನ..! ಸ್ವಪ್ನಗಳ ಸನಿಹದಲ್ಲೇ ಸಂಚರಿಸಿತೆನ್ನ ಉಸಿರು ಸ್ಮರಿಸುತ ನಿನ್ನ ಹೆಸರು..! ಮನದಲೇನೋ ತಲ್ಲಣ ಹೊಂಗನಸ ಸಹಚಾರಿಯ ಸಹವಾಸವ ಬೇಡುತಿರಲು ಅವನೊಲವ ಮುದ್ದು ರಾಧೆಯ ಜೀವದ ಕಣ ಕಣ..! ಅವನನೇ ಬೆರೆಯಿತು ಅವಳ ಮನವು ಪ್ರತಿ ಕ್ಷಣ..! ಕೃಷ್ಣನೊಲವು ಸಿಂಪಡಿಸಿತು ಕೂಡಿಟ್ಟ ಒಲವನವನೆಲ್ಲ ಆಕರ್ಷಿಸುತ್ತ ಅವನೆಡೆಗೆ ಅವಳ ಚಿತ್ತವನ್ನ ♥️♥️ Pc : Pinterest ಕೃಷ್ಣನೊಲವು ಅವಳಿಗೆ ಮರೆಸಿತು ಜಗವೆಲ್ಲವು ♥️ #yqjogi #yqkannadaquote #ranjuಗೊಂಬೆ #ಕೃಷ್ಣೆಯೊಲವು #ಕೃಷ್ಣ_ನೀನಿರದೆ_ನಾನಿಲ್ಲ #ಕೃಷ್ಣಾತ್ಮಸಖೀ #ಕೃಷ್ಣನೇಸರ್ವ #ಕೃಷ್ಣಪ್ರಿಯೇ