ಎನ್ ಮನದಲ್ಲಿ ನಿನಗಾಗಿಯೇ ಹುದುಗಿಸಿಹ ಭಾವದಲೆಗಳಲ್ಲಿ ಕೊಂಚವೂ ಬದಲಾವಣೆಯೇ ಇಲ್ಲ ನನ್ನವನೇ ❤️ ನೀನಂದ್ರೆ ಹಾಗೇ ನನ್ ಹೃದಯವೆಂಬ ಬಯಲೊಳಗೆ ಬಯಲಾಗದೆ ಬಚ್ಚಿಟ್ಟು ಮುಚ್ಚಿಟ್ಟು ನನ್ ಪಾಲಿಗಷ್ಟೇ ಮೀಸಲಾದ 🥰 ಅನರ್ಘ್ಯ ಸಂಪತ್ತು 💙 ನೀನಂದ್ರೆ ನಿನ್ನವಳ ಪಾಲಿನ ಸಕಲ ಸಂಪತ್ತು... ❣️ ನಿನ್ನೊಲವ ಆಸರೆಯಲ್ಲಿ ಸೆರೆಯಾಗಬಯಸುವುದು ಮನವಿದು... ಜಗವನೇ ಮರೆತು... 🥰 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನನ್ನವನು #ಮನದೊಡೆಯ #ಸಕಲವೂ_ನೀನೇ_ನನ್ನವನೇ