ನಾ ಬರೆಯಲು ಪ್ರೇರಣೆ ನನ್ನ ಹಳೆಯ ಪ್ರೇಮದ ಅನುಭವ ಅಂದು ಕೊಂಡೆಯಾ? ಅದು ನಿನ್ನ ಕಲ್ಪನೆ ಮಾತ್ರ. ನಿನಗೆ ನಿಜವೆನಿಸಿದರೆ ನಾನೇನು ಮಾಡಲಿ? ಬರೆಯುವುದು ನಿಲ್ಲಿಸಲಾ? ನನ್ನೆಲ್ಲಾ ಪದಗಳಲ್ಲಿ ಇಣುಕಿ ನನ್ನ ಪ್ರೇರೇಪಿಸುವುದು ನನ್ನವಳೆ ಅದು ಪ್ರೇಮದ ಮಾತಾಗಲಿ,♥️ ವಿರಹದ ಹಾಡಾಗಲಿ.💔 ಎಲ್ಲವೂ ನನ್ನವಳಿಗಾಗಿ, ನನ್ನ ಪ್ರೇಯಸಿಗಾಗಿ, 🫂 ನನ್ನ ನಂದಾದೀಪಕ್ಕಾಗಿ ✨ #spouselove