Nojoto: Largest Storytelling Platform

ಪ್ರತಿ ಕಾಯುವಿಕೆಗೂ ಅರ್ಥವಿದೆ; ಅದರದೇ ಆದ ಮಹತ್ವವಿದೆ! ನ

ಪ್ರತಿ ಕಾಯುವಿಕೆಗೂ ಅರ್ಥವಿದೆ;  
ಅದರದೇ ಆದ ಮಹತ್ವವಿದೆ!
ನಿದ್ದೆಯಿಂದೆದ್ದ ಬೆಳಗೊಂದರಲ್ಲಿ 
ಚಿಟ್ಟೆಯಾಗಿ ಹಾರಿಹೋಗಲು ಸಾಧ್ಯವಿಲ್ಲ,
ಪರಿವರ್ತನೆಯು  ಕಠಿಣ ದೀರ್ಘ ಪ್ರಯಾಣ
ಗುರಿ ಮುಟ್ಟುವವರೆಗೂ ವಿಶ್ರಾಂತಿ ಸಿಗುವುದಿಲ್ಲ! #ಚಿಟ್ಟೆ #ಪರಿಶ್ರಮ #yqjogi #yqjogi_kannada #yqbaba #photocredit@Shashank