ಪ್ರಬಲ ಶಾಂತಿಯನ್ನೇ ಹಿಮ್ಮೆಟ್ಟಿಸಿ ಕ್ರಾಂತಿಯ ಕಿಚ್ಚೆಸೆದ ಕಿಶೋರ ದೇಶಪ್ರೇಮದ ಕಿಚ್ಚಿಗೆ ತಾನೇ ಇದ್ದಿಲು ಆದ ಧೀರ ಪರಿಶುದ್ಧ ದೇಶಪ್ರೇಮ ಪರಿಪೂರ್ಣ ದೇಹತ್ಯಾಗ ಪರಿಪಕ್ವ ಮನಸ್ಥಿತಿ ಇದರ ಇನ್ನೊಂದು ಹೆಸರೇ ಭಗತ್ ಸಿಂಗ್ ©Hari Narayan R #bhaghatsingh