Nojoto: Largest Storytelling Platform

ಬೆಳಂ ಬೆಳಿಗ್ಗೆಯ ತಂಪು ಗಾಳಿಗೆ ಮುಖವಿಟ್ಟು ಆಗಸದಂಚಿನ ನಡು

ಬೆಳಂ ಬೆಳಿಗ್ಗೆಯ ತಂಪು
ಗಾಳಿಗೆ ಮುಖವಿಟ್ಟು 
ಆಗಸದಂಚಿನ ನಡುವಿಂದೆಲ್ಲೂ
ಮೆಲ್ಲನೆ ಅರಳಿ ಕಣ್ಣ ಸೋಕುವ
ಬೆಳ್ಗಿರಣಕ್ಕೆ ಹಕ್ಕಿಗಳ ಉಲಿಯ
ಸಂಗೀತದಾರತಿ
ಹನಿ ಇಬ್ಬನಿಯು ಮಿರುಗುತ್ತಾ
ದಿನಕರನ ಪಾದ ತೊಳೆಯುತ್ತಾ
ಮುಂಜಾವ ಕೈ ಬೀಸಿ ಕರೆಯುತ್ತಿದೆ
ಇದ ನೋಡುತ್ತಾ ಮನವೆಲ್ಲೂ
ಕಳೆದು ಹೋಗಿದೆ ಮತ್ತೆ 
ಹುಡುಕಬೇಕಿಗ ನಾ ಅದನ್ನು ದಿನದ
ಕೆಲಸಕ್ಕೆ ಅಣಿಗೊಳಿಸಲು...!!! Hello Friends,
OPEN FOR COLLAB✨ #anಮಾಸದಮುಂಜಾನೆ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ಜೂನ್ ಮಾಸ ಶುರುವಾಗಿದೆ ಸ್ನೇಹಿತರೇ. ನಿಮ್ಮ ಹಾರೈಕೆ ಕವನ ,ಕೋಟ್ಸ್ ಮೂಲಕ ಬರಲಿ. ಎಲ್ಲರಿಗೂ ಶುಭವಾಗಲಿ💐 ಶುಭೋದಯ💐
#yqkannada #openforcollab #anಹನಿಗವನಗಳು #aneditor
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ
೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.

snehashilpa1705

ಮೌನ

New Creator