Nojoto: Largest Storytelling Platform

ಕೆಲವೊಮ್ಮೆ ನಮ್ಮ ತಪ್ಪುಗಳೇ ನಮಗೆ ತುಂಬಾ ಭಾರ ಅನ್ನಿಸ್ತಿರು

ಕೆಲವೊಮ್ಮೆ ನಮ್ಮ ತಪ್ಪುಗಳೇ ನಮಗೆ ತುಂಬಾ ಭಾರ ಅನ್ನಿಸ್ತಿರುತ್ತವೆ, 

ಅವಶ್ಯಕ ಇಲ್ಲ ಅಂದ್ರೂ ಅನಿವಾರ್ಯತೆ ಅದನ್ನ ಜೀವನದ ಕೊನೆಯ ತನಕ ಉಳಿಸಿಕೊಂಡು 

ಮೌನದ ಜೊತೆ ವಾದಮಾಡಿ ಗೆಲ್ಲೊಕು ಆಗದೆ, ಸೋಲೋಕು ಆಗದೆ ಒದ್ದಾಡ್ತಿರುತ್ತೇ,

©Neeli Siddappaji S Neeli(Blue)

neelisiddappajis8714

Neeli

New Creator