Nojoto: Largest Storytelling Platform

ಹೊಸದರಲ್ಲಿ ತುಂಬಾ ಆತ್ಮೀಯತೇ ತೋರುವರು, ಹಳೇದಾದಂತೆಲ್ಲ ಮತ

ಹೊಸದರಲ್ಲಿ ತುಂಬಾ ಆತ್ಮೀಯತೇ ತೋರುವರು, 
ಹಳೇದಾದಂತೆಲ್ಲ ಮತೊಬ್ಬರಿಗೆ ಅದನು ತೋರಿದಾಗ ಮನವಿದು ಮರುಗುವುದೇಕೆ ??? 
ಬದಲಾವಣೆ ಜಗದ ನಿಯಮ ತಿಳಿದಿದೆ, 
ನಮಗೆ ತೋರುವ ಆತ್ಮೀಯತೇಯಲ್ಲಿ ಬದಲಾವಣೆ ತೋರಿ ಮತ್ತೊಬರಿಗೆ ಹೆಚ್ಚಾಗಿ ತೋರುವುದು ಸರಿಯೇ ??? 
ಮನುಷ್ಯ ಇಷ್ಟು ವಿಚಿತ್ರ ಹೇಗೆಂದು ನಾನರಿಯೆ 😔😪 ಮನಸಿನ ನೋವಿಗೆ ಕೊನೆಯಿಲ್ಲ 😪
#painful #hurtedemotions #lonelinessfeels