Nojoto: Largest Storytelling Platform

ಭಾವನೆಗಳಿಗೆಲ್ಲ ಬಣ್ಣ ಬಳಿದ ಮುದ್ದು ಸರದಾರನೇ..! ಮುದ್ದು ಮ

ಭಾವನೆಗಳಿಗೆಲ್ಲ ಬಣ್ಣ ಬಳಿದ ಮುದ್ದು ಸರದಾರನೇ..!
ಮುದ್ದು ಮುದ್ದು ಮಾತಿನಲೇ ನೀ ನನ್ನ ಗೆದ್ದುಕೊಂಡೇ ಪ್ರಿಯಕರನೇ
ಕರವ ಹಿಡಿದಿರಲು ನೀನು ಬರಡಾದ ಮರುಭೂಮಿಗೆ ಮಳೆಯ ಸಿಂಚನವಾದಂತೆ ಹರ್ಷಿಸಿದೆ ಮನವೂ
ಸೋತು ಹೋಗಿ ನಿನ್ನೊಲವಿಗೆ ತಡವಿರದೇ ಒಪ್ಪಿಸಿಬಿಟ್ಟೆ ನಲ್ಲನೇ 
ನಿನಗೆ ನನ್ನೀ ಹೃದಯವ..!
ಕೇಳಿಸಿಕೋ ಒಮ್ಮೆ ಮನದ ಆರ್ತನಾದವ ಉಸಿರ ಬಿಡದಂತೆ 
ಒಂದೇ ಸಮನೇ ಜಪಿಸಿದೆ ಜೀವವು ನಿನ್ನದೇ ನಾಮವಾ {ಹೆಸರು} ❤️
 ಉಸಿರ ಉಸಿರು ನೀನು ನನ್ನೊಲವೇ ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #loveforlife #soulmate #heartfelt #darlingsforever #madeforeachother