Nojoto: Largest Storytelling Platform

ಆ ಖುಷಿ ಈಗ ಇಲ್ಲ ಅಂದು ಬಣ್ಣ ಹಚ್ಚಿ ಜೊತೆಯಲ್ಲಿ ಖುಷಿ

ಆ ಖುಷಿ
ಈಗ ಇಲ್ಲ 
ಅಂದು ಬಣ್ಣ ಹಚ್ಚಿ   ಜೊತೆಯಲ್ಲಿ 
 ಖುಷಿ  ಪಡುತ್ತಿದ್ದ ನಮ್ಮವರೇ..
ಇಂದು 
  ತಮಗೆ ತಾವೇ 
 ಬಣ್ಣ ಹಚ್ಚಿಕೊಂಡು  ನಟಿಸುವ ದೊಡ್ಡ 
ಕಲಾವಿದರಾಗಿದ್ದಾರೆ ....

©ದೇವ ದೋಮಯ್ಯ #kannada #quotes
ಆ ಖುಷಿ
ಈಗ ಇಲ್ಲ 
ಅಂದು ಬಣ್ಣ ಹಚ್ಚಿ   ಜೊತೆಯಲ್ಲಿ 
 ಖುಷಿ  ಪಡುತ್ತಿದ್ದ ನಮ್ಮವರೇ..
ಇಂದು 
  ತಮಗೆ ತಾವೇ 
 ಬಣ್ಣ ಹಚ್ಚಿಕೊಂಡು  ನಟಿಸುವ ದೊಡ್ಡ 
ಕಲಾವಿದರಾಗಿದ್ದಾರೆ ....

©ದೇವ ದೋಮಯ್ಯ #kannada #quotes