ಸ್ನೇಹದಲ್ಲಿ ನೀ ನನ್ನ ಮೊದಲ ಸ್ನೇಹಿತ/ತೆ ಅನ್ನುವ ಮಾತು ಎಷ್ಟು ಸರಿ ಸ್ನೇಹದಲ್ಲಿ ಮೊದಲೇನು ಮಧ್ಯಮವೇನು ಕೊನೆಯೇನು ನೀನೇ ಮೊದಲು ನೀನೇ ಕೊನೆ ಅನ್ನೋದು ಜೋಡಿಜೀವಗಳ ಪ್ರೀತಿಯಲ್ಲಿ ಮಾತ್ರ ಸ್ನೇಹದಲ್ಲಿ ಅಲ್ಲ ಕರಮುಗಿದು ಬೇಡುವೆ ದಯಮಾಡಿ ಯಾರು ಸಹ ಅಂತಹ ಪದಗಳ ಬಳಸದಿರಿ ಹೃದಯಕ್ಕೆ ಭರಿಸಲಾಗದ ನೋವುಂಟು ಮಾಡುತ್ತದೆ 🙏 No caption 😔 #yqjogi #yqkannada #yqthoughts #friendship #painful #friendshiphurts #friendshipbroken #deephurted