ಬದಲಾಗದ ಹೃದಯದ ಗುಡಿಸಲಿನಲಿ ಸಮ್ಮಿಲನ ಹೊಂದಿ ನೆನಪುಗಳ ಜಾತ್ರೆ ಮಾಡುವ ಕನಸೊಂದಿತ್ತು ಗುಬ್ಬಿ ಗೂಡಂತ ಗುಡಿಸಲಿನಲ್ಲಿ ಪ್ರೇಮಗೀತೆಯ ಹಾಡುತ ವಿರಹ ವೇದನೆ ದೂರ ಮಾಡಿದ ನನ್ನ ಮಾಯಗಾರ್ತಿ ಇವಳು.. 😍 #yqjogi #yqkannadaquotes #akshatahiremath #YourQuoteAndMine Collaborating with Akshata hiremath