ನಾನೆಂದಿಗೂ ಅಹಂಕಾರದಲ್ಲಿ ಮೆರೆದವಳಲ್ಲ ಹಾಗಿದ್ದರೂ ನನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟಾದರೆ ಅಹಂಕಾರವೆಂದುಕೊಂಡರೂ ಸರಿಯೇ ಮತ್ತೆಂದಿಗೂ ಹಿಂತಿರುಗಿಯೂ ಸಹ ನೋಡುವವಳಲ್ಲ ನನ್ನ ಸ್ವಾಭಿಮಾನಕ್ಕೆ ಎಂದಾದರೂ ಯಾರಿಂದಾದರೂ ಧಕ್ಕೆಯುಂಟಾದರೆ ಆ ವ್ಯಕ್ತಿ ಎಂತಹ ಮೇರು ವ್ಯಕ್ತಿತ್ವದವನಾದರೂ ನಾ ತಿರುಗಿ ನೋಡುವುದಿಲ್ಲ ☺️ #ranjuಗೊಂಬೆ_ಹಿತನುಡಿಗಳು #yqjogi #yqkannada #yqthoughts #life #selfrespect #egovsselfrespect #kindnessisnotweakness