ನಗುವಿನ ಮೊದಲ ಘಟ್ಟವೇ ಆತ್ಮವಿಶ್ವಾಸ.. #yqpavi #yqbaba #yqjogi_kannada #ಅಳು #ನಗು ಅಳುವಿನಿಂದ ಹುಟ್ಟಿದ ನಗು, ಆ ಅಳುವಿಗಿಂತ ತುಂಬಾ ಅಪಾಯಕಾರಿ 🙏☺ ಭರವಸೆಯಿಂದ ಹುಟ್ಟಿದ ನಗು, ಆ ಅಳುವಿಗೆ ಬದ್ಧ ವೈರಿ 🙏😉☺️ #YourQuoteAndMine Collaborating with ಪವಿತ್ರಾ ಕೆ