Nojoto: Largest Storytelling Platform

ಬರದಿ ಬೆವರಿ ಭುವಿಯ ಸವರಿ, ತೇವ ಆವಿಯಾಯಿತು. ಮೋಡ ಬಸುರಿ ಸರ

ಬರದಿ ಬೆವರಿ ಭುವಿಯ ಸವರಿ,
ತೇವ ಆವಿಯಾಯಿತು.
ಮೋಡ ಬಸುರಿ ಸರನೇ ಒಸರಿ,
ಕೊರೆದ ವೆಟ್ಟ ಕುಸಿಯಿತು.
    
(ಪೂರ್ಣ ಕವನ ಕ್ಯಾಪ್ಷನ್ನಲ್ಲಿ ) ಕವನದ ಶೀರ್ಷಿಕೆ : ನೋಡು ನೋಡುತ್ತಿದ್ದಂತೆ

ಬರದಿ ಬೆವರಿ ಭುವಿಯ ಸವರಿ,
ತೇವ ಆವಿಯಾಯಿತು.
ಮೋಡ ಬಸುರಿ ಸರನೇ ಒಸರಿ,
ಕೊರೆದ ವೆಟ್ಟ ಕುಸಿಯಿತು.

ಬೆಳೆದ ಫಸಲು ಮುಳುಗುತಿರಲು,
ಬರದಿ ಬೆವರಿ ಭುವಿಯ ಸವರಿ,
ತೇವ ಆವಿಯಾಯಿತು.
ಮೋಡ ಬಸುರಿ ಸರನೇ ಒಸರಿ,
ಕೊರೆದ ವೆಟ್ಟ ಕುಸಿಯಿತು.
    
(ಪೂರ್ಣ ಕವನ ಕ್ಯಾಪ್ಷನ್ನಲ್ಲಿ ) ಕವನದ ಶೀರ್ಷಿಕೆ : ನೋಡು ನೋಡುತ್ತಿದ್ದಂತೆ

ಬರದಿ ಬೆವರಿ ಭುವಿಯ ಸವರಿ,
ತೇವ ಆವಿಯಾಯಿತು.
ಮೋಡ ಬಸುರಿ ಸರನೇ ಒಸರಿ,
ಕೊರೆದ ವೆಟ್ಟ ಕುಸಿಯಿತು.

ಬೆಳೆದ ಫಸಲು ಮುಳುಗುತಿರಲು,