Nojoto: Largest Storytelling Platform

ಮಗುವು ಏಳದೆ ಬೀಳದೆ ಮೈಯನ್ನು ಗಾಯಮಾಡಿಕೊಳ್ಳದೆ ನೆಡೆಯುವುದನ

ಮಗುವು ಏಳದೆ ಬೀಳದೆ
ಮೈಯನ್ನು ಗಾಯಮಾಡಿಕೊಳ್ಳದೆ
ನೆಡೆಯುವುದನ್ನು ಕಲಿಯಲು ಸಾಧ್ಯವೆ?
ಬುದ್ದಿಯನ್ನು ಸಹ ತಡವರಿಸಿ,ಮುಗ್ಗರಿಸಿ
ಬಿದ್ದು- ಎದ್ದೇ ಕಲಿಯಬೇಕು. ಅದೇ
ಸೃಷ್ಟಿಯ ನಿಯಮ🆚 #ಜೀವನ#ಏಳು#ಬೀಳು#yqjogi#yqkannada#veeresh hanni
ಮಗುವು ಏಳದೆ ಬೀಳದೆ
ಮೈಯನ್ನು ಗಾಯಮಾಡಿಕೊಳ್ಳದೆ
ನೆಡೆಯುವುದನ್ನು ಕಲಿಯಲು ಸಾಧ್ಯವೆ?
ಬುದ್ದಿಯನ್ನು ಸಹ ತಡವರಿಸಿ,ಮುಗ್ಗರಿಸಿ
ಬಿದ್ದು- ಎದ್ದೇ ಕಲಿಯಬೇಕು. ಅದೇ
ಸೃಷ್ಟಿಯ ನಿಯಮ🆚 #ಜೀವನ#ಏಳು#ಬೀಳು#yqjogi#yqkannada#veeresh hanni