White ಅನುಭವಾಮೃತವನ್ನು ಸವಿಯುವ ಮನೋಭಾವ ಸಾಗರದಷ್ಟು ವಿಶಾಲವಾಗಿದ್ದಾಗ ಅಲ್ಲಲ್ಲಿ ಆಗಾಗ ಬರುವ ಏಳು ಬೀಳುಗಳಿಗೆ ಚಿಂತಿಸದೆ ಸಮುದ್ರದ ಸಮತಟ್ಟಾದ ನೋಟದಂತೆ ನಮ್ಮ ಮನವಾದರೆ ಜೀವನವನ್ನು ಗೆದ್ದಂತೆ....... ಪಾರ್ವತಿ ಎಸ್.ಕಂಬಳಿ ©PARVATI KAMBLI #good_morning_quotes