Nojoto: Largest Storytelling Platform

ಯಾರಿಗೆ ಹೇಳಲಿ, ಭಾವನೆ ಹೊಡೆತ ತಿಂದು ನರಳಾಡುತ್ತಿದೆ ಎಂದು

ಯಾರಿಗೆ ಹೇಳಲಿ,
ಭಾವನೆ ಹೊಡೆತ ತಿಂದು ನರಳಾಡುತ್ತಿದೆ ಎಂದು 😒

ಯಾರಿಗೆ ಹೇಳಲಿ,
ನನ್ನಲ್ಲೇ ನಾ ಕುಗ್ಗಿ ಹೋಗಿಹೆನೆಂದು😒

ಯಾರಿಗೆ ಹೇಳಲಿ,
ಒಂಟಿತನದ ಕೆಂಡ ಬೆಂಕಿಯಾಗಿ‌ ಸುಡುತ್ತಿದೆ ಎಂದು😒

ಯಾರಿಗೆ ಹೇಳಲಿ,
ಕಣ್ಣೀರಿಗೂ ನನ್ನ ಕೆನ್ನೆಯ ತಾಕಿ ತಾಕಿ ಬೇಸರವಾಗಿದೆ ಎಂದು😒

ಯಾರಿಗೆ ಹೇಳಲಿ,
ನನ್ನ ನಗು ತೋರಿಕೆಗಷ್ಟೆ ಸೀಮಿತ ಎಂದು 😒

ಯಾರಿಗೆ ಹೇಳಲಿ,
ಮುಗಿಲೆತ್ತರಕ್ಕೆ ಕೇಳುವಷ್ಟು ಜೋರಾದ ಆಕ್ರಂದನ ನನ್ನೊಳಗಿದೆ ಎಂದು😒 ಯಾರಿಗೆ ಹೇಳಲಿ😒😒🙏🙏🙏🤗🤗
ಕಲ್ಪನೆಯ ಬರಹ🤗🤗
#ಮೌನದಮಾತುಗೀತಾ 
#yqjogi #yqkannada #yqbaba #yqquotes 
#yqsadfeelings #yqlifefeelings