ನೀ ಇಡುವ ಅರಿಶಿಣ ಕುಂಕುಮಕ್ಕೆ ನಾ ನನ್ನ ಹಣೆಯನ್ನು ಕೊಡುವೆ ನೀ ಕಟ್ಟುವ ಮಂಗಳಸೂತ್ರಕ್ಕೆ ನನ್ನ ಕೊರಳನ್ನು ಒಡ್ಡುವೆ ನೀ ತೊಡಿಸುವ ಕಾಲುಂಗುರ ತೊಟ್ಟು ನಿನ್ನ ಜೊತೆ ಸಪ್ತಪದಿ ತುಳಿವೆ ನನ್ನ ಕೊನೆಯುಸಿರು ಇರುವವರೆಗು ನಿನ್ನ ಜೊತೆಯಾಗಿರುವೆ #lovelife💞🌎#kanndaquotes