ತುಂಬಾನೇ ಮನಸಿನ ಖುಷಿ ಆಗುತ್ತೆ ! ಹೇಳೋಕೆ ಪದಗಳೇ ಬಾರದ ಹಾಗಾಗುತ್ತೆ . ಯಾಕ ಅಂದ್ರೆ ಆಕಸ್ಮಿಕವಾಗಿ ಉಡುಗೊರೆ ಮನಸಿನ ಖುಷಿ ಎರಡಷ್ಟು ಮಾಡಿರುತ್ತೆ ಅಲ್ವಾ !! #ಕ್ರಿಸ್ಮಸ್ #chirstmas #gift #ಉಡುಗೊರೆ #yqjogi #yourquote Collaborating with YourQuote Jogi