Nojoto: Largest Storytelling Platform

"ಸಣ್ಣ ಕಿವಿ ಮಾತು" ನಿನಗೆ ಗೌರವ ಸಿಗದಸ್ಥಳಕ್ಕೆ ಹೋಗಬೇಡ.

"ಸಣ್ಣ ಕಿವಿ ಮಾತು"

 ನಿನಗೆ ಗೌರವ ಸಿಗದಸ್ಥಳಕ್ಕೆ ಹೋಗಬೇಡ.

 ಅಮಾಯಕರನ್ನು ತುಳಿದು ಬದುಕಬೇಡ.

ನಂಬಿಕೆ ಇಲ್ಲದವರ ಬಳಿ ವಾದಿಸಬೇಡ.

 ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡ.

 ಬೇರೆಯವರ ಕೊಂಕು  ಮಾತಿಗೆ ಕಿವಿ ಕೊಡಬೇಡ

©manjula likisha #motivate  #motavitonal #Quote  ಸತ್ಯ ಜೀವನ , ಜೀವನದ ಉಲ್ಲೇಖಗಳು
"ಸಣ್ಣ ಕಿವಿ ಮಾತು"

 ನಿನಗೆ ಗೌರವ ಸಿಗದಸ್ಥಳಕ್ಕೆ ಹೋಗಬೇಡ.

 ಅಮಾಯಕರನ್ನು ತುಳಿದು ಬದುಕಬೇಡ.

ನಂಬಿಕೆ ಇಲ್ಲದವರ ಬಳಿ ವಾದಿಸಬೇಡ.

 ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡ.

 ಬೇರೆಯವರ ಕೊಂಕು  ಮಾತಿಗೆ ಕಿವಿ ಕೊಡಬೇಡ

©manjula likisha #motivate  #motavitonal #Quote  ಸತ್ಯ ಜೀವನ , ಜೀವನದ ಉಲ್ಲೇಖಗಳು