Nojoto: Largest Storytelling Platform

White ಪ್ರತಿಯೊಬ್ಬರ ಜೀವನವೂ ಅಮೂಲ್ಯ ಮತ್ತು ಮಿತ. ಇನ್ನೊಬ್

White ಪ್ರತಿಯೊಬ್ಬರ ಜೀವನವೂ ಅಮೂಲ್ಯ ಮತ್ತು ಮಿತ. ಇನ್ನೊಬ್ಬರ ಅಭಿಪ್ರಾಯಗಳ ಆಧಾರದ ಮೇಲೆ ಆ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಕಾಲಹರಣ ಮಾಡಬಾರದು.

©Shridhar Patil.
  #Time #Important #dontwasteyourtime