ದೇವರ ಮನೆಯಲ್ಲಿ ಮಳೆ ಬಂದಿದೆ ನೀರಿನ ಜೊತೆ ಕಣ್ಣೀರವು ತಂದಿದೆ ನಿನ್ನ ಸಹಾಯ ಇಲ್ಲದೆ ನೊಂದಿದೆ ನಾಳೆ ಬರುವ ಬೆಳಕಿನ ನಂಬಿಕೆ ಒಂದಿದೆ ಬೆಳಕಿನ ಭರವಸೆ #yqjogi #yqkannada #yqbaba #kerala #prayers #rain