ಭಾವನೆಗಳು ಮುತ್ತುಗಳಾಗಿ ಬರಹದ ರೂಪವಾಗಿದೆ ಅರ್ಥವಾದ ಆ ಕ್ಷಣ ಪದಗಳಿಗೆ ಸಿಲುಕದ ಮೌನ. ಎಲ್ಲವನ್ನು ಹೇಳುವ ಆಸೆ , ಏನು ಹೇಳಲಾಗದ ಸಮಯ.....ನಂಬಿಕೆ ಜೊತೆಯಲಿ ಹೆಜ್ಜೆ ಹಾಕುತಿರುವೆ , ನೀ ಬಂದು ಜೊತೆಯಾಗುವೆಯ ಮನಸೇ ...!! ಈಗಲೇ ಎಲ್ಲವನ್ನು ತಿಳಿಸಿಬಿಡಿ! #ನನ್ನೆದೆಯ #yqjogi #yqkannada #collab #collabwithjogi #YourQuoteAndMine Collaborating with YourQuote Jogi