ನಾ ಎಂದೂ ಸ್ವಾರ್ಥಿ ಆಗಲಾರೆ ನಕ್ಕು ಬಿಡು ಒಮ್ಮೆ ಕನಸಲ್ಲೂ ಕರಗುವೆನು ನಾ ನಿನ್ನ ಅಂದದ ಮೋಡಿಗೆ ನನ್ನ ನಾ ಸಂತೈಸಿಕೊಳ್ಳುವೆ ಹೀಗೆ ನಿನ್ನ ಕಾಣದೇ ಕುರುಡಾದರೂ....!! Krantadarshi kanti