White ನವದೆಹಲಿ: ಭಾರತದಲ್ಲಿ ಟೆಲಿಕಾಂ ಅಂಗಳದಲ್ಲಿ ದೈತ್ಯವಾಗಿ ಬೆಳೆದಿರುವ ಖಾಸಗಿ ಕಂಪನಿಗಳಾದ ರಿಲಯನ್ಸ್ ಜಯೋ, ಎರ್ಟೈಲ್ ಮತ್ತು ವೊಡಾಫೋನ್-ಐಡಿಯಾಗೆ ಸರ್ಕಾರಿ ಸಂಸ್ಥೆ ಬಿಎಸ್ಎನ್ಎಲ್ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಪ್ರಮುಖ ಮೂರು ಖಾಸಗಿ ಕಂಪನಿಗಳು ಬೆಲೆ ಹೆಚ್ಚಳ ಮಾಡಿಕೊಂಡ ನಂತರ ಗ್ರಾಹಕರು ಬಿಎಸ್ಎನ್ಎಲ್ನತ್ತ ಮುಖ ಮಾಡುತ್ತಿದ್ದಾರೆ. ಅಕ್ಟೋಬರ್ 22ರಂದು ಹೊಸ ಲೋಗೋ ಅನಾವರಣಗೊಳಿಸಿದ ಬಳಿಕ ಸದ್ಯಕ್ಕೆ ಬೆಲೆ ಏರಿಕೆಯ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂಬ ಮಾಹಿತಿಯನ್ನು ಬಿಎಸ್ಎನ್ಎಲ್ ಅಧಿಕೃತವಾಗಿ ಹೇಳಿಕೆ ನೀಡಿತ್ತು. ಇದರ ಜೊತೆಯಲ್ಲಿ ಗ್ರಾಹಕರಿಗಾಗಿ ಹೊಸ ಏಳು ಸೇವೆಗಳನ್ನು ಪರಿಚಯಿಸಿತ್ತು. ಈ ಮೂಲಕ ತನ್ನ ನೆಟ್ವರ್ಕ್ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಬಿಎಸ್ ಎನ್ಎಲ್ ಮುಂದಾಗಿದೆ. ©Ravi J 9 #sad_quotes good morning quotes sad xxxtentacion quotes quotes on love Hinduism fake friendship quotes in hindi