Nojoto: Largest Storytelling Platform

ನಿರ್ಧರಿಸಿಯಾಗಿದೆ ನಿನ್ನ ಸಹವಾಸವದು ಶಾಶ್ವತವಾಗಿ ಬೇಡವೆಂದು

ನಿರ್ಧರಿಸಿಯಾಗಿದೆ ನಿನ್ನ ಸಹವಾಸವದು
ಶಾಶ್ವತವಾಗಿ ಬೇಡವೆಂದು 
ಸ್ನೇಹವೆಂಬ ಹೆಸರಲಿ ನೋವುಣಿಸಿದ ಜೀವವೇ 
ಮರಳಿ ಬಾರದಿರೆನ್ನ ಜೀವನದಲ್ಲಿ ನೀನೆಂದು 😔 ಸ್ನೇಹಕೆ ಕೊಳ್ಳಿ ಇಟ್ಟೇ ನೀ, ಬದುಕಿರುವಾಗಲೇ ಮನವ ನೋಯಿಸಿಬಿಟ್ಟೆ ನೀ 😔
#yqjogi #yqkannada #yqthoughts #life #fakefriendship #brokenpromises #trustnomore #neverforgiveyou