ನಿನ್ನ ಮನದ ಬದಲಾವಣೆಗೆ ಕಾರಣವ ನಾ ಅರಿಯೆ ನಲ್ಲೆ ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲವಲ್ಲೆ ಬದಲಾಗದಿದ್ದರೆ ನಿನಗೆ ನೋವು ನೀ ಬದಲಾದರೆ ನನ್ನ ಭಾವನೆಗಳ ಸಾವು #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty