ಅವನ ಮರಣ ಅಕಾಲಿಕ ಆದರೇ ಅದರ ನೋವು ಮಾತ್ರ ಸಾರ್ವಕಾಲಿಕ..! ಎಲ್ಲರ ತೊರೆದು ಬೆಸೆದುಕೊಂಡ ಬಂಧಗಳ ಕೊಂಡಿಯ ಬಿಡಿಸಿಕೊಂಡು ಹೋಗಲು ಬಯಸುವರಾರಿಹರಿಲ್ಲಿ ಇದ್ದಷ್ಟು ದಿನ ಇಂದೇ ಕೊನೆಯ ದಿನವೆಂಬಂತೆ ಛಲದಿ ಜೀವಿಸಿಬಿಡು ಮನವೇ ಹರುಷದಲಿ ♥️ ಇರುವಾಗಲೇ ಹರುಷದಿ ಜೀವಿಸಿಬಿಡು ಏಕೆಂದರೆ ನಾಳೆಗಳು ಖುಷಿಯ ಹೊತ್ತು ತರುವುದೋ ನಮ್ಮನ್ನೇ ಹೊತ್ತೋಯ್ವುದೋ ಬಲ್ಲವರಾರು 🙄 #yqjogi #yqkannada #yqthoughts #life #happiness #dreams #facts #tomorrowstory