Nojoto: Largest Storytelling Platform

ಮಿತವಾದ ಮಾತು ಹಿತವಾದ ಬಂಧ ಬಳಿಯಿರುವ ಭರವಸೆಯೆ ಸುಖವು ಮ

 ಮಿತವಾದ ಮಾತು ಹಿತವಾದ ಬಂಧ 
ಬಳಿಯಿರುವ ಭರವಸೆಯೆ ಸುಖವು 
ಮುನಿಸಲ್ಲೂ ರಮಿಸಿದ್ದೆ ಸೊಗಸು 
ನಿನ್ನದೆ ಭಯದಲ್ಲೂ ನಿನ್ನಅಭಯ 
ನನ್ನ ಪುಟ್ಟಲೋಕವ ಬೆಳಗಿದ ದಿನಕರ 
ಸುತ್ತ ಸುತ್ತುವ ನಮ್ಮದೆ ಗೃಹಮಂಡಲ
ಅಪ್ಪನೆಂಬ ಮಾತೆ ಹರಿವ ನೊರೆಹಾಲು 
ಸೇವಿಸಿದ ನಾವಮರ ನಿನ್ನ ನಾಮದಿಂದ
ದೇಹತೊರೆದರೇನು ನೀ ಇನ್ನೂ ಜೀವಂತ.

©Shakthisuta
  ಅಪ್ಪ ಅಕ್ಷರಕ್ಕೂ ಮೀರಿದ ಸಾಹಿತ್ಯ...
#csmayachari #ಅಪ್ಪ #father #kannadapoem
csmm1138799763741

Shakthisuta

Bronze Star
New Creator

ಅಪ್ಪ ಅಕ್ಷರಕ್ಕೂ ಮೀರಿದ ಸಾಹಿತ್ಯ... #csmayachari #ಅಪ್ಪ #father #kannadapoem #ಜೀವನ

7,054 Views