Nojoto: Largest Storytelling Platform

ಕಬ್ಬನ್ ಪಾರ್ಕ್ನಲ್ಲಿ ಸಂಜೆ ವೇಳೆಯ ಸನ್ನಿವೇಶ. ಮೂರು ಹುಡುಗ

ಕಬ್ಬನ್ ಪಾರ್ಕ್ನಲ್ಲಿ ಸಂಜೆ ವೇಳೆಯ ಸನ್ನಿವೇಶ. ಮೂರು ಹುಡುಗರು ಒಂದು ಬೆಂಚಿನ ಮೇಲೆ ಕೂತಿರುವ ಎರಡು ಹುಡುಗಿಯರ ಬಳಿ ಬಂದು ಮಾತನಾಡುವಾಗ:

ಸುಧೀರ್: ಹಾಯ್! ನೀನು ಪ್ರಿಯ ಅಲ್ವಾ!
ಪ್ರಿಯ: ಹೌದು, ನೀವು?
ರೋಹಿತ್: ಏನೇ? ನೀವು ಅಂತ ಎಲ್ಲ ಮಾತಾಡ್ತಿದಿಯ? ಗುರ್ತ್ ಹತ್ಲಿಲ್ವಾ? ನಾವು ತತಿರ್ಬೋಕಿ ತ್ರಿಮೂರ್ತಿಗಳು.
ಪ್ರೇರಣ: ಯಾರು ಅಕ್ಕ ಇವ್ರು?
ಪ್ರಿಯ (ನಗುತ್ತ) : ಓಹ್! ಸುಧೀರ್, ರೋಹಿತ್, ಜಾನ್! ಎನ್ರೋ ಇನ್ನು ಕಬ್ಬನ್ ಪಾರ್ಕ್ ಬಿಟ್ಟಿಲ್ವ? ಆಗ ಸ್ಕೂಲಿಗೆ ಚಕ್ಕರ್, ಈಗೆ ಆಫೀಸಗ?
ಪ್ರೇರಣ: ಇವ್ರೆನ ಆ ನಿನ್ ಸ್ಕೂಲ್ ಜೋಕರ್ಗಳು? ನಾನು ಹದರೆ ಬಿಟ್ಟಿದ್ದೆ. ಯಾರೋ ಕಳ್ ನನ್ ಮಕ್ಳು ಅಂತ.
ಜಾನ್: ಅದ್ ಒಂದೇ ಬಾಕಿ ಇರೋದು. ಕೆಲ್ಸ ಇಲ್ಲ, ಡಿಗ್ರಿ ಮುಗಿದು 5 ವರ್ಷ ಆಯಿತು, ಮನೆಯಲ್ಲಿ ಕೋರ್ಸ್ ಮಾಡ್ತಾ ಇದ್ದೀವಿ ಅಂತ ಹೇಳಿ ಇಲ್ಲಿ ಬಂದು ಕೂತ್ಕೋತೀವಿ. ಹುಡುಗಿಯರು ದಿನಾ ಹೀಗೆ ನಮ್ಮನ್ನ ನೋಡಿ ಲೋಫರ್ಗಳ್ ಅನ್ಕೊಂಡು ಹೇದ್ರತಾರೆ. ನಮ್ಮ ಹಣೆ ಬರಹ. ನೀನ್ ಹೇಗಿದಿಯ ಪ್ರಿಯ?
ಪ್ರಿಯ: ಚನ್ನಾಗಿದಿನಿ, ಮುಂದಿನ ತಿಂಗಳು ನನ್ ಮದುವೆ, ಮೂರು ಜನ ಬನ್ನಿ, ಸದ್ಯಕ್ಕೆ ನಾಳೆ ಬಂದು ನನ್ನ ಮೀಟ್ ಮಾಡಿ, ಇದು ನನ್ನ ಆಫೀಸ್ ಕಾರ್ಡ್, ಇದ್ರಲ್ಲಿ ನನ್ನ ನಂಬರ್ ಇದೆ.
ಸುಧೀರ್: HR? ದೇವ್ರ್ ತರ ಬಂದೆ ಪ್ರಿಯ, ನಾಳೆ ಬೆಳಗ್ಗೆ ಫೋನ್ ಮಾಡಿ ಬರ್ತೀವಿ, ತುಂಬಾ ಥ್ಯಾಂಕ್ಸ್.  ದಾರಿ ದೀಪ
#filmwriter7 #yqbaba #yqjogi #yqkannada #kannada

anekanthb6557

Anekanth B

New Creator