ಜೀವನದಲ್ಲಿ ದೊರೆಯುವ ಸುಖ ಅಪಾರವೇನಲ್ಲ, ಇರುವಷ್ಟರಲ್ಲಿ ತೃಪ್ತಿ ಪಡಬೇಕು. ಅದನ್ನು ಬಿಟ್ಟು ಕೈಗೆಟುಕದ ಆಸೆಗಳ ಹಿಂದೆಬಿದ್ದರೆ ಇದ್ದ ಸುಖ ನೆಮ್ಮದಿಯೂ ಹಾಳಾಗುವುದು🆚 #ಸುಖ#ತೃಪ್ತಿ#yqjogi#yqkannada#veeresh_hanni