Nojoto: Largest Storytelling Platform

ಏನ್ ಕಾಗಕ್ಕ ಗುಬ್ಬಕ್ಕ ನ ಕಥೆ ಬರ್ಯೋಕೆ ಒಂದು ಎಕ್ಸಾಮ್ ಅಂತ

ಏನ್ ಕಾಗಕ್ಕ ಗುಬ್ಬಕ್ಕ ನ ಕಥೆ ಬರ್ಯೋಕೆ ಒಂದು ಎಕ್ಸಾಮ್ ಅಂತ ಹೆಸರು... 
ದನ ತುಂಬೋಹಂಗೆ ತುಂಬೋಕೆ ಒಂದು ದನ ದೊಡ್ಡಿ ಸೆಂಟರ್... 
ಅವೆಲ್ಲನ ಮೇಂಟೈನ್ ಮಾಡೋಕೆ ಒಬ್ಬ ದನ ಕಾಯೋ ಎಕ್ಸಾಮಿನೀರ್.... 
ಏನ್ ಲೈಫ್ ನೇ ಚೇಂಜ್ ಮಾಡುತ್ತೆ ಅನ್ನೋ ಹಾಗೆ  ಸೀರಿಯಸ್ ಆಗೋ ಓದೋ 1st ರಾಂಕ್ ರಾಜು ಗಳು... 

ಮೂವತೈದು ಬಂದ್ರೆ ಸಾಕು ಅನ್ನೋ ಥಿಂಕ್ ಮಾಡೋ ಲಾಸ್ಟ್ ಬೆಂಚ್ ರಾಯಲ್ ಸ್ಟೂಡೆಂಟ್ಗಳು.. 🤨
ಎಲ್ರುಗೂ ಆಲ್ ದಿ ಬೆಸ್ಟ್ ಕನ್ರಾಪ... 
🤦‍♂😉😏🙏🙏 *fun poetry*