ಕೇಶ ರಾಶಿಯ ಮಧ್ಯ ಮುದ್ದು ವದನ... ಅಕ್ಷಿ ಅರಳಿಸಿ ನಡೆದ ಸಂವಹನ... ನಗುವ ಅಧರಕೆ ಗುಳಿಯ ಸಹಕಾರ... ನಿಂತಲ್ಲೇ ಕರಗಿಸಿವೆ ನನ್ನ ಹಾಹಾಕಾರ ಯಾರು ಕೊಟ್ಟರದಕೆ ಇಂಥ ಅಧಿಕಾರ.. ಮನಃಪೂರ್ತೀ ನೋಡಲಾಗದೆ ಕಣ್ಣು ನಾಚುವದು ಮುಚ್ಚಿದ ಕಣ್ಣನು ಜರಿದು ಮನಸು ಮರುಗುವದು ನಿನ್ನಿಂದ ಶುರುವಾದ ಕಣ್ಮನದ ಯುದ್ಧ... ಬಂದು ಬಗೆಹರಿಸು ಅವಕೆ ನೀನೇ ಪ್ರಸಿದ್ಧ... #yqbaba #yqjogi #yqdidi #yqyogi #yqkannada #kannadaquotes