Nojoto: Largest Storytelling Platform

ತುಸು ಮುನಿಸಲು ನನ್ನಾಕೆ ಕಾಣುವಳು ಹುಣ್ಣಿಮೆಯ ಚಂದಿರ. ಅವಳಿ

ತುಸು ಮುನಿಸಲು ನನ್ನಾಕೆ ಕಾಣುವಳು ಹುಣ್ಣಿಮೆಯ ಚಂದಿರ.
ಅವಳಿಗಾಗಿ ಕಟ್ಟಿರುವೆ ಮನಸಲ್ಲೇ ಮಂದಿರ.
ಅತಿಶಯೋಕ್ತಿ ಅನಿಸಬಹುದು ನಿನಗಿದು, ಆದರೆ ನಿನ್ನ ಸೌಂದರ್ಯಕ್ಕೆ ಮರುಳಾಗಿರುವ ಬಡಪಾಯಿ ನಾನು.

*ಪೊಣಿಸುತ್ತಿರುವೆ ಪದಗಳ ಮಾಲೆಯನು ಹೊಗಳಲು ನಿನ್ನ, ಆದರೂ 
ಪದಗಳಿಗೆ ನಿಲುಕದ ನನ್ನರಸಿ ನೀನು. ಹೆಚ್ಚೇನು ಹೇಳೇನು, ಈ ಜೀವದ ಜೀವ ನೀನು.

©Nagaraj #poatry 😊

nagaraj5229

Nagaraj

New Creator