Nojoto: Largest Storytelling Platform

ಅಳುವೆಂದರೆ ಇನ್ನೇನಿಲ್ಲ ಗೆಳೆಯಾ ಮೋಡ ಸುರಿಸುವ ಮಳೆಯ ನಡುವಲ

ಅಳುವೆಂದರೆ ಇನ್ನೇನಿಲ್ಲ ಗೆಳೆಯಾ
ಮೋಡ ಸುರಿಸುವ ಮಳೆಯ ನಡುವಲು
ನೋವ ಹನಿಯೊಂದ ನೀ ಕಂಡೆಯಲ್ಲ ಅದುವೆ....  
ಬೇರೆನಿಲ್ಲ

©ರಂಜು ಅಂಜನಾದ್ರಿ
  #Remember