** ಸಾಗುವ ದಾರಿ** ---------------- ನೀ ನಡೆವ ಹಾದಿಯಲಿ ಹೂಗಳ ಹಾಸಿಗೆ ಹಾಸಿ ಕಾದಿರುವೆ ನಲ್ಲ...!! ಪಯಣವಿಹುದು ಬಲುದೂರ, ದೂರ ಸಾಗುವ ಬಾರಾ....!! ಪ್ರಣಯ ಗೀತೆ ಹಾಡಲು ನಿಸರ್ಗ ದೇವತೆ ಮಡಿಲಲ್ಲಿ ಒಂಟಿಯಾಗಿರುವೆ ನಾ .....!! ಕೇಳದೇ ನನ್ನೀ ಕೂಗು ಕಾಣದೇ ಕೊರಗುವ ಮನವು ನಿನಗಾಗಿ ಎಂದೂ...!! ದುಂಬಿಗಳ ಹಿಂಡು ಬಂದು ಹೂಗಳ ಜೇನ ಹೀರಾಯ್ತು ನೀನೆಂದು ಬರುವೆಯೋ...!! ಹರಿವ ನದಿಯು ಕೂಡ ಸೇರುವದು ಸಾಗರವ ನಾನೇಂದೋ...!! #ಸಾಗುವದಾರಿ #ಕಾದಿರುವೆನಿನಗಾಗಿ #yqquotes #yqkannadaquotes #krantadarshi kanti