Nojoto: Largest Storytelling Platform

ಕಡಲಾಳದ ಮುತ್ತದು ಕರ್ಮದಲ್ಲಿ ಮುಳುಗಿ ಈಜಬೇಕು ನಾವು ಪ್ರತಿದ

ಕಡಲಾಳದ ಮುತ್ತದು
ಕರ್ಮದಲ್ಲಿ ಮುಳುಗಿ ಈಜಬೇಕು
ನಾವು ಪ್ರತಿದಿನ ಹೊಕ್ಕಿ ತೆಗೆಯಲು
ಅದುವೇ
" ಜ್ಞಾನ "

ಎದೆಯಲ್ಲಿರುವ ಸಹಜ ಪ್ರಕೃತಿಯಿದು
ಯಾವುದೇ ಬೇಡಿಕೆಗಳ್ಳಿಲ್ಲದೆ ಅರಿತು
ನಿಷ್ಕಲ್ಮಶವಾಗಿ ನೀಡಬೇಕು
ಅದುವೇ
" ಪ್ರೀತಿ "

ಕರ್ಮ, ಜ್ಞಾನ, ಪ್ರೀತಿ
ಇವೆಲ್ಲಾದರ ಸಮ್ಮಿಲನವೇ
" ಭಗವಂತ " Deep Dive Into The Sea Of Karma
Our Duties To Be Performed
Without Selfless Actions
Without Any Expectation Of Fruits / Results
To Know The Precious Pearl
" KNOWLEDGE "

The Very Common Nature Of Human
ಕಡಲಾಳದ ಮುತ್ತದು
ಕರ್ಮದಲ್ಲಿ ಮುಳುಗಿ ಈಜಬೇಕು
ನಾವು ಪ್ರತಿದಿನ ಹೊಕ್ಕಿ ತೆಗೆಯಲು
ಅದುವೇ
" ಜ್ಞಾನ "

ಎದೆಯಲ್ಲಿರುವ ಸಹಜ ಪ್ರಕೃತಿಯಿದು
ಯಾವುದೇ ಬೇಡಿಕೆಗಳ್ಳಿಲ್ಲದೆ ಅರಿತು
ನಿಷ್ಕಲ್ಮಶವಾಗಿ ನೀಡಬೇಕು
ಅದುವೇ
" ಪ್ರೀತಿ "

ಕರ್ಮ, ಜ್ಞಾನ, ಪ್ರೀತಿ
ಇವೆಲ್ಲಾದರ ಸಮ್ಮಿಲನವೇ
" ಭಗವಂತ " Deep Dive Into The Sea Of Karma
Our Duties To Be Performed
Without Selfless Actions
Without Any Expectation Of Fruits / Results
To Know The Precious Pearl
" KNOWLEDGE "

The Very Common Nature Of Human