ನಿನ್ನ ಮನಸ್ಸೆ ನಾನಾಗಿರುವಾಗ ನನ್ನ ಮಾತೇಕೆ ಇನಿಯ ನೆನಪಿಸಿಕೊ ಸವಿನುಡಿಯ ಅದರ ಹಿತಕೆ ಮಂಜು ಕರಗಿ ಹೋಗುವುದು ಮೆಲ್ಲಗೆ ... ಅಂಜಿಕೆಯಾಗುತ್ತಿದೆ ನಿನ್ನ ಬಳಿ ಬಂದು ಒಲುಮೆಯ ಮಾತನಾಡಲು ಆ ನುಡಿಮುತ್ತುಗಳಿಂದ ಕರಗಿದ ಮಂಜು ಹೂಟ್ಟೆಕಿಚ್ಚು ಪಟ್ಟು ತೊರೆಯಾಗಿ ಹರಿದು ತನ್ನೊಡಲಿಗೆ ಬರಸೆಳೆದರೆ ಜಗದೊಳಗಿರುವ ಪ್ರೇಮಿಗಳಿಗೆ ಗತಿ ಯಾರು ಎಂದು.... #399thpost #ದಿವಾಕರ್ Pic credit -Pinterest app #yqjogi #yqkannada #yqlove #ಏಕಾಂಗಿಯಸಾಲುಗಳು #ನನ್ನವಳು #YourQuoteAndMine Collaborating with 💕ನಾಗರಾಜ💕 NaGaRAJ B H