Nojoto: Largest Storytelling Platform

ಬಯಸಿದ್ದು ಸಿಗದು ಎಂದು ತಿಳಿದಿದೆ, ಆದರೂ ಬಯಸುವೆ ಬಯಸದಿರಲ

ಬಯಸಿದ್ದು ಸಿಗದು ಎಂದು 
ತಿಳಿದಿದೆ, ಆದರೂ ಬಯಸುವೆ
ಬಯಸದಿರಲು ನಾನೇನು ಬುದ್ಧನಲ್ಲ.
ಅವನಾದರೋ  ತೊರೆದ  ಅರಮನೆಯ
ರಾತ್ರಿ, ಮಾಡಲು ಲೋಕೋದ್ಧಾರವ.
ನಾನಾದರೋ ಮನೆಯಲ್ಲಿಯೇ ಕಳೆವೆ 
ರಾತ್ರಿ, ಮಾಡುತ ಆಫೀಸ್ ಕೆಲಸವ #nightlife #officediaries #buddha
ಬಯಸಿದ್ದು ಸಿಗದು ಎಂದು 
ತಿಳಿದಿದೆ, ಆದರೂ ಬಯಸುವೆ
ಬಯಸದಿರಲು ನಾನೇನು ಬುದ್ಧನಲ್ಲ.
ಅವನಾದರೋ  ತೊರೆದ  ಅರಮನೆಯ
ರಾತ್ರಿ, ಮಾಡಲು ಲೋಕೋದ್ಧಾರವ.
ನಾನಾದರೋ ಮನೆಯಲ್ಲಿಯೇ ಕಳೆವೆ 
ರಾತ್ರಿ, ಮಾಡುತ ಆಫೀಸ್ ಕೆಲಸವ #nightlife #officediaries #buddha
rajashekar6245

Raja Shekar

New Creator