ಜಗವಿಮೋಚಕ - ೨೦೨ =================== ನೀನಾರಿಗಾದೆಯೋ ಎಳೆ ಮಾನವ ಭೂತಾಯಿಯ ಒಡಲ ಸೀಳಿದೆ ಜಲ ದೇವಿಯ ಕಲುಷಿತಗೊಳಿಸಿದೆ ವಾಯುದೇವನ ಮಲೀನಗೊಳಿಸಿದೆ ಅಗ್ನಿದೇವನ ಕಿಡಿಯ ಕೆನ್ನಾಲಿಗೆಯು ಕಂಡದ್ದನ್ನೆಲ್ಲಾ ಆಹುತಿಗೊಳಿಸಿದಂತೆ ಪ್ರಕೃತಿಯಲಿ ಕಣ್ಣೆದುರಿಗೆ ಬಯಸಿದ್ದನ್ನೆಲ್ಲಾ ದಾಹದಿ ದಹಿಸಿ ಮಸಣವಾಸಿಯದೆ ನೀನಾರಿಗಾದೆಯೋ ಎಳೆ ಮಾನವ ನೀನಾರಿಗಾದೆಯೋ ಎಳೆ ಮಾನವ ಭೂತಾಯಿಯ ಒಡಲ ಸೀಳಿದೆ ಜಲ ದೇವಿಯ ಕಲುಷಿತಗೊಳಿಸಿದೆ ವಾಯುದೇವಿಯ ಮಲೀನಗೊಳಿಸಿದೆ ಅಗ್ನಿದೇವನಂತೆ ಆಹುತಿಗೊಳಿಸಿದಂತೆ ಪ್ರಕೃತಿಯಲಿ ಕಣ್ಣೆದುರಿಗೆ ಸಿಕ್ಕಿದೆಲ್ಲವನ್ನೂ ದಾಹದಿ ದಹಿಸಿ ಮಸಣವಾಸಿಯದೆ ನೀನಾರಿಗಾದೆಯೋ ಎಳೆ ಮಾನವ