Nojoto: Largest Storytelling Platform

ನೆನಪುಗಳಿಗೆ ಬೀಳ್ಕೊಡುಗೆ ಇರಬೇಕಿತ್ತು.. ಭಾವ ಬಿಕ್ಕಲಿ ಬದ

ನೆನಪುಗಳಿಗೆ ಬೀಳ್ಕೊಡುಗೆ ಇರಬೇಕಿತ್ತು..

ಭಾವ ಬಿಕ್ಕಲಿ ಬದುಕು ಬೇಯಲಿ
ಮನಸು ಮುರಿಯಲಿ ಕನಸು ಸಾಯಲಿ
ಹೃದಯ ಒಡೆಯಲಿ  ರೂಪ ಅಳಿಯಲಿ
ಭೂತ ಕ್ಷಣಗಳ ಪಟಗಳೆಲ್ಲ ವಾಸ್ತವದ 
ಕ್ಷಣಗಳೆದರು ಧೂಳಿಪಟವಾಗಲಿ 
ಕಣ್ಣು ಕೆಂಪಾಗಿ ಹನಿ ಜಾರಲಿ
ಗಂಟಲುಬ್ಬಿ ನಾಲಿಗೆ ತೊದಲಲಿ 
ತುಟಿ ತಡವರಿಸಲಿ ಎಲ್ಲ ಬರಿದೆಂದು
ಬರೀ ಮಾತಲ್ಲಿ ಹೇಳುವಾಗ 
ಭಾವತುಂಬಿ ಭಾವ ಬರಿದೆಂದು ಹೇಳಿ
ಎಲ್ಲದಕ್ಕೂ ವಿದಾಯ ಹೇಳುವಾಗ
ಆ ಕ್ಷಣಗಳಿಗೆ ಬೀಳ್ಕೊಡುಗೆ ಇರಬೇಕಿತ್ತು.

     ಸ್ವಲ್ಪ ದಿನಗಳ ಕಾಲ yq ಗೆ ಬರೋದಕ್ಕೆ ಆಗಲ್ಲ  ಅದಕ್ಕೆ ಇವಾಗ ಟಾಟಾ ಬಾಯ್ ಬಾಯ್ ಹೇಳ್ತಿದೀನಿ..😊 ಮತ್ತೆ ಬೇಗ ಬರತೀನಿ...😍 ಸ್ವಲ್ಪ ಓದೋದಕ್ಕೆ ಸಮಯ ಕೊಡಬೇಕು ಅಲ್ವಾ ಅದಕ್ಕೆ 😘..
ಪೋಕ ಮಾಡಿದಕ್ಕೆ ಎಲ್ಲರಿಗೂ ಧನ್ಯವಾದಗಳು..🙏🤝🤝
ಅವಾಗ ಅವಾಗ yq ನೋಡಬೇಕು ಅನ್ನಿಸಿದ್ರೆ ಬಂದು ನಿಮ್ಮ ಬರಹಗಳಿಗೆ ಲೈಕ್  ಕೊಡತಿನಿ .😊😊
#pokedtowrite 
#ಕನ್ನಡದಬರಹಗಳು