ಅಂಬರದಿ ಧರೆಗಿಳಿಯಬೇಕೆಂದಿದ್ದ ಮಳೆ ಹನಿ ತನ್ನವನ ನೋಡಲು ಕಾಯುವ ಹುಡುಗಿಯ ಕಂಡು ತಂಗಾಳಿಯಂತೆ ಅವಳಲ್ಲಿ ನಿವೇದಿಸುತ್ತಿತ್ತು ಹುಡುಗನ ಪ್ರೀತಿಯನ್ನೂ ಕಾದ ಕ್ಷಣಗಳು ದೂರವಾದರೆ ಬಾರದೆಂದೂ ಸಂಧಿಸುವ ಘಳಿಗೆಯೆಂದೂ #manudarling #YourQuoteAndMine Collaborating with puttur manu rai