ನೀ ನನ್ನೊಳಗೆ ಮೊಳಕೆಯೊಡಿಸಬೇಡ ಇನ್ನೆಂದೂ ಆಸೆ ಅತ್ತು ಮಲಗುವುದರಲ್ಲಿ ನಾನಿನ್ನೂ ಕೂಸೆ.. ಎಷ್ಟು ಯುಗವಾದರೂ ಸರಿ ನಾ ನಕ್ಕು ನಗೆಯುಕ್ಕಿಸಬೇಕು ಅಳುವಿಗೆ ಆಳಾಗದೆ ನೋವಿಗೂ ತುಂಡಾಗದೆ ನಾನದಕ್ಕೆ ಮಣ್ಣು ಮುಕ್ಕಿಸಬೇಕು. ನಕ್ಕು ನಗೆಯುಕ್ಕಿಸಬೇಕು #yqjogi#yqkannada#ramesh h