ನಿನ್ನೊಡನೆ ಹಸ್ತಲಾಘವ ಮಾಡಿದಾಗಲೆಲ್ಲ ಮನವಿದು ನವಿಲಿನಂತೆ ನರ್ತಿಸುತಿತ್ತು..💝 ಬಹುಷಃ ಮನಸ್ಸಿಗಾಗಲೇ ಅರಿವಾಗಿ ಹೋಗಿತ್ತು ನನ್ನೀ ಕರಗಳ ಹಿಡಿವ ಕೈಯದು ನಿನದೇ ಆಗಿತ್ತು..💖 Pc : Pinterest 💓 ಲೋ ಹುಡ್ಗ ನನ್ನೀ ಕೈ ಹಿಡಿಯೋವ್ನು ನೀನೇ ಜೀವನದುದ್ದಕ್ಕೂ ಕೈ ಹಿಡಿದು ನಡೆಸೋವ್ನು ಕೂಡಾ ನೀನೇ ಕಣೋ "ನನ್ನವನೇ" 💕 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡಕವನಗಳು #ಜೀವದಜೊತೆಗಾರ #ಉಸಿರ_ಹೊಣೆಗಾರ #ಮನದ_ವಾರಸ್ಧಾರ #ಪ್ರೇಮದ_ಹರಿಕಾರ